SHOCKING: ರಾಜ್ಯದಲ್ಲಿ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸು ಸಾವು: ಸಾವಿನ ಹಿಂದೆ ನೂರಾರು ಅನುಮಾನ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸು ಸಾವನ್ನಪ್ಪಿದೆ. ಈ ಸಾವಿನ ಹಿಂದೆ ಹಲವು ಅನುಮಾನಗಳು ಕಾರಣವಾಗಿವೆ. ಕಣ್ಣು ಬಿಡುವ ಮೊದಲೇ ಗಂಡು ಮಗುವಿನ ಉಸಿರನ್ನೇ ನಿಲ್ಲಿಸಿರುವಂತ ಹೀನ ಕೃತ್ಯವೊಂದು ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಈ ಘಟನೆ ನಡೆದಿದೆ. ಮದುವೆಗೆ ಮುಂಚೆ ಸ್ಟಾಫ್ ನರ್ಸ್ ಒಬ್ಬರು ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ನರ್ಸ್ ಆಗಿದ್ದ ಕಾರಣಕ್ಕಾಗಿ ತಾನೇ ಡೆಲಿವರಿಯನ್ನು ಯುವತಿ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಇದಾದ ಬಳಿಕ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸನ್ನೇ ಕೊಂದಿರೋದಾಗಿ ಹೇಳಲಾಗುತ್ತಿದೆ. ಬಾವಿಕೆರೆಯಲ್ಲಿ … Continue reading SHOCKING: ರಾಜ್ಯದಲ್ಲಿ ಹುಟ್ಟಿದ ಒಂದೇ ನಿಮಿಷಕ್ಕೆ ಹಸುಗೂಸು ಸಾವು: ಸಾವಿನ ಹಿಂದೆ ನೂರಾರು ಅನುಮಾನ
Copy and paste this URL into your WordPress site to embed
Copy and paste this code into your site to embed