‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’

ಬೆಂಗಳೂರು: ಕೇಂದ್ರ ಸರ್ಕಾರವು ಸ್ಪ್ಯಾನ್ ಕರೆಗಳಿಗೆ ಬ್ರೇಕ್ ಹಾಕುವಂತ ನಿರ್ಧಾರ ಕೈಗೊಂಡಿತ್ತು. ಇದರ ಭಾಗವಾಗಿ ಟ್ರಾಯ್ಡ್ ಗೆ ಖಡಕ್ ಸೂಚನೆ ಕೂಡ ನೀಡಲಾಗಿತ್ತು. ಅದರಂತೆ ಈಗ ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಬಿದ್ದಿದ್ದು, ಈಗ ನಿಮಗೆ ಬರುವಂತ ಕರೆ ಯಾರದ್ದೆಂದು ಹೆಸರೇ ನಿಮ್ಮ ಪೋನಿನಲ್ಲಿ ಡಿಸ್ಪ್ಲೆ ಆಗುವಂತೆ ಆಗಿದೆ. ಹೌದು.. ಇದನ್ನು ಬರುತೇಕರು ಗಮನಿಸೇ ಇರೋದಿಲ್ಲ. ನಿಮ್ಮ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿ ನಂಬರ್ ಸೇವ್ ಇರದ ಸಂಖ್ಯೆಗಳಿಂದ ಕರೆ ಬಂದರೇ, ಕರೆ ಮಾಡುತ್ತಿರುವಂತ ವ್ಯಕ್ತಿಯ ಹೆಸರು ಏನು ಎಂಬುದಾಗಿ … Continue reading ‘ಸ್ಪ್ಯಾಮ್ ಕರೆ’ಗಳಿಗೆ ಬಿತ್ತು ಬ್ರೇಕ್: ಈಗ ನಿಮಗೆ ಬರೋ ಕರೆ ಯಾರದ್ದೆಂದು ‘ಹೆಸರು ಪ್ರದರ್ಶನ’