‘ಬೊಗಳುವ ನಾಯಿ ಕಚ್ಚೋದಿಲ್ಲ’ : ಸಂಜಯ್ ರಾವುತ್ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು

ಬೆಳಗಾವಿ : ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಸಚಿವ ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಬಿಡಲ್ಲ, ಇವರು ನಮಗೆ ಲೆಕ್ಕಕ್ಕೆ ಇಲ್ಲ ಎಂದು ಕಿಡಿಕಾರಿದರು. ಅಶೋಕ್ ರಾವತ್ ನುಗ್ಗುವುದಿಲ್ಲ, ನಾವು ಒಂದಿಂಚೂ ಜಾಗ ಸಹ ಬಿಟ್ಟು ಕೊಡೋಲ್ಲ, ಬೊಗಳುವ ನಾಯಿ ಕಚ್ಚೋದಿಲ್ಲ, ಕಚ್ಚೋ ನಾಯಿ ಬೊಗಳುವುದಿಲ್ಲ, ಒಂದು ಹಳ್ಳಿಯನ್ನು ಸಹ ಬಿಟ್ಟು ಕೊಡುವ … Continue reading ‘ಬೊಗಳುವ ನಾಯಿ ಕಚ್ಚೋದಿಲ್ಲ’ : ಸಂಜಯ್ ರಾವುತ್ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು