SHOCKING NEWS: ಅಕ್ರಮ ಸಂಬಂಧ: ಸರಸಕ್ಕೆಂದು ಬಂದವನ ಮರ್ಮಾಂಗವನ್ನೇ ಕತ್ತರಿಸಿದ ಪ್ರಿಯತಮೆ
ಆಂಧ್ರಪ್ರದೇಶ: ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಆಕೆಯ ಪ್ರಿಯತಮನ ಮರ್ಮಾಂಗವನ್ನೇ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಇತ್ತೀಚೆಗೆ ಪ್ರಕಾಶಂ ಜಿಲ್ಲೆಯ ಕೊಂಡಪಿ ಮಂಡಲದ ಮುಗಚೆಂತಲದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ 60 ವರ್ಷದ ವ್ಯಕ್ತಿಯ ಮರ್ಮಾಂಗವನ್ನೇ 55 ವರ್ಷದ ಮಹಿಳೆ ಕತ್ತರಿಸಿದ್ದಾಳೆ. ವ್ಯಕ್ತಿಯನ್ನು ಖಾಸಗಿಯಾಗಿ ಬಂದು ಭೇಟಿಯಾಗುವಂತೆ ಹೇಳಿ ಈ ಕೃತ್ಯ ಎಸಗಿದ್ದಾಳೆ. ಇವರಿಬ್ಬರ ನಡುವೆ 10 ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ವ್ಯಕ್ತಿ ಮಹಿಳೆ ಮನೆಗೆ ಹೋದಾಗ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ … Continue reading SHOCKING NEWS: ಅಕ್ರಮ ಸಂಬಂಧ: ಸರಸಕ್ಕೆಂದು ಬಂದವನ ಮರ್ಮಾಂಗವನ್ನೇ ಕತ್ತರಿಸಿದ ಪ್ರಿಯತಮೆ
Copy and paste this URL into your WordPress site to embed
Copy and paste this code into your site to embed