Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » BREAKING NEWS : ಕೋವಿಡ್ ಸೋಂಕಿಗೆ ತುತ್ತಾದ 10 ದಿನಗಳ ನಂತ್ರವೂ ಇತರರಿಗೆ ಸೋಂಕು ಹರಡಬಹುದು: ಅಧ್ಯಯನ
    CORONA VIRUS

    BREAKING NEWS : ಕೋವಿಡ್ ಸೋಂಕಿಗೆ ತುತ್ತಾದ 10 ದಿನಗಳ ನಂತ್ರವೂ ಇತರರಿಗೆ ಸೋಂಕು ಹರಡಬಹುದು: ಅಧ್ಯಯನ

    By Kannada NewsJanuary 14, 2:40 pm

    ಬ್ರಿಟನ್: ಕೆಲವರು ಕೊವಿಡ್ ಸೋಂಕಿಗೆ ತುತ್ತಾದ ಹತ್ತು ದಿನಗಳ ನಂತರವೂ ಇತರರಿಗೆ ಸೋಂಕು ಹರಡಬಲ್ಲರು ಎಂದು ಬ್ರಿಟನ್​ನ ಎಕ್ಸೆಟರ್ ವಿವಿಯ ಸಂಶೋಧನೆ ತಿಳಿಸಿದೆ. ಈಗಾಗಲೇ ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ನಂತರವೂ ಸೋಂಕು ಹರಡಬಲ್ಲರೇ ಎಂಬುದನ್ನು ಸಂಶೋಧನೆ ಮಾಡಲಾಗಿತ್ತು. ಒಟ್ಟು 176 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಸುಮಾರು 13 ಪ್ರತಿಶತ ಜನರು ಸೋಂಕು ಕಂಡುಬಂದ ಹತ್ತು ದಿನಗಳ ನಂತರವೂ ಮತ್ತೊಬ್ಬರಿಗೆ ಸೋಂಕು ಹರಡಲು ಕಾರಣವಾಗಬಲ್ಲರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರಸ್ತುತ ಐಸೋಲೇಷನ್​ನ ಅವಧಿಯನ್ನು ಹಲವು ರಾಷ್ಟ್ರಗಳು ಇಳಿಸಿವೆ. ಈ ಹಿನ್ನೆಲೆಯಲ್ಲಿ ಈ ಅಧ್ಯಯನ ಮಹತ್ವ ಪಡೆದಿದೆ.

    BIG NEWS: ʻಬ್ರಹ್ಮೋಸ್ ಕ್ಷಿಪಣಿʼಯನ್ನು ಫಿಲಿಪೈನ್ಸ್‌ನೊಂದಿಗೆ $ 37.4 ಮಿಲಿಯನ್‌ಗೆ ಒಪ್ಪಂದವನ್ನು ಅನುಮೋದಿಸಿದ ಭಾರತ…!

    ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳು ಸದ್ಯ ಐಸೋಲೇಶನ್ ಅವಧಿಯನ್ನು ಐದು ದಿನಕ್ಕೆ ಇಳಿಸಿವೆ. ಕೊರೊನಾ ಪಾಸಿಟಿವ್ ಆದ ಸಿಬ್ಬಂದಿಗಳಿಂದ ಕೆಲಸದ ಸ್ಥಳಗಳಲ್ಲಿ ಜನರ ಅಭಾವವಾಗುತ್ತಿದೆ. ಇದನ್ನು ತಡೆಯಲು ಈ ದೇಶಗಳು ಐಸೋಲೇಶನ್ ಕಡಿತಗೊಳಿಸುವ ಮಾರ್ಗಕ್ಕೆ ಮೊರೆ ಹೋಗಿವೆ. ಇದೀಗ ಹೊಸ ಅಧ್ಯಯನ ಅಂತಹ ನಿರ್ಧಾರಗಳಿಂದ ಮತ್ತೆ ಸೋಂಕು ಹರಡಬಹುದು ಎಂದು ಸೂಕ್ಷ್ಮವಾಗಿ ತಿಳಿಸಿದೆ.

    ಕಚೇರಿ ಹಾಗೂ ಶಾಲೆಗಳಲ್ಲಿ ಸೋಂಕು ಹೊಂದಿರುವವರ ಐಸೋಲೇಶನ್ ಅವಧಿಯನ್ನು ಹೆಚ್ಚಿಸದಿದ್ದರೆ ಮತ್ತೆ ಸೋಂಕು ಹರಡಬಹುದು ಎಂದು ಅಧ್ಯಯನದ ಮೂಲಕ ಎಚ್ಚರಿಸಲಾಗಿದೆ. ಈ ಕುರಿತು ವಾರ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಾರೆನ್ಸ್ ಯಂಗ್ ಮಾಹಿತಿ ನೀಡಿದ್ದಾರೆ.

    BIG NEWS: ಕಾಂಗ್ರೆಸ್ ಪಕ್ಷ ತೊರೆದ ಪಂಜಾಬ್​​ನ ಮಾಜಿ ಸಚಿವ ಜೋಗಿಂದರ್ ಸಿಂಗ್ ಮಾನ್

    ಡೆಲ್ಟಾ ಹಾಗೂ ಒಮಿಕ್ರಾನ್​ಗೆ ಈ ಅಧ್ಯಯನ ಅನ್ವಯವಾಗುತ್ತದೆಯೇ? ಆದರೆ ಅಧ್ಯಯನದಲ್ಲಿ ಗಮನಿಸಲಾಗಿರುವುದು 2020ರಲ್ಲಿ ಕೊರೊನಾ ಪ್ರಬಲವಾಗಿದ್ದಾಗಿನ ವೈರಾಣುಗಳನ್ನು. ಪ್ರಸ್ತುತ ಡೆಲ್ಟಾ ಹಾಗೂ ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಮೂಲ ವೈರಸ್​ನ ಅಧ್ಯಯನವು ಈ ವೈರಸ್​ಗಳಿಗೆ ಹೇಗೆ ಅನ್ವಯವಾಗಬಲ್ಲದು ಎಂಬುದರ ಕುರಿತು ಖಚಿತತೆ ಇಲ್ಲ.

    BIG NEWS: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಪ್ರಾರಂಭ: ಫೆ. 1ರಂದು ಬಜೆಟ್​ ಮಂಡನೆ

    ಮತ್ತೊಬ್ಬರಿಗೆ ಕೊವಿಡ್ ಸೋಂಕು ಹೇಗೆ ಹರಡುತ್ತದೆ ಎಂಬುದಕ್ಕೆ ಹಲವು ಕಾರಣಗಳು ಕಾರಣವಾಗುತ್ತವೆ ಎಂದು ಐಸ್ಟ್ ಆಂಗ್ಲಿಯಾ ವಿವಿಯ ಪ್ರಾಧ್ಯಾಪಕ ಪೌಲ್ ಹಂಟರ್ ತಿಳಿಸಿದ್ದಾರೆ. ರೋಗದ ತೀವ್ರತೆ, ರೋಗಿಯ ಲಕ್ಷಣಗಳು ಹಾಗೂ ಸಂಭಾವ್ಯ ರೋಗಿಯ ರೋಗ ನಿರೋಧಕ ಮಟ್ಟದಿಂದ ವೈರಸ್ ಹರಡುವ ಸಾಧ್ಯತೆ ನಿರ್ಧಾರವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.



    best web service company
    Share. Facebook Twitter LinkedIn WhatsApp Email

    Related Posts

    ದೊಡ್ಡ ಸಭೆ ಸಮಾರಂಭಗಳನ್ನು ತಪ್ಪಿಸಿ: ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ರವಾನೆ

    August 12, 7:33 pm

    ನಾಯಿಯಲ್ಲೂ ಕಾಣಿಸಿಕೊಂಡ Monkeypox : ಬಂದದ್ದು ಹೇಗೆ ಗೊತ್ತಾ?

    August 12, 7:20 pm
    Sheikh Rahimullah Haqqani

    BREAKING NEWS: ಅಫ್ಘಾನಿಸ್ತಾನದ ಹಿರಿಯ ತಾಲಿಬಾನ್ ನಾಯಕ ರಹಿಮುಲ್ಲಾ ಹಕ್ಕಾನಿ ಕಾಬೂಲ್ ಸ್ಫೋಟಕ್ಕೆ ಬಲಿ

    August 11, 7:04 pm
    Recent News

    BREAKING NEWS : ಜನಪ್ರಿಯ ‘VLC ಮೀಡಿಯಾ ಪ್ಲೇಯರ್’ ಬ್ಯಾನ್‌ ; ‘ವೆಬ್ಸೈಟ್, VLC ಡೌನ್ಲೋಡ್ ಲಿಂಕ್’ ನಿರ್ಬಂಧ |VLC Media Player banned in India

    August 12, 9:32 pm
    BIG BREAKING NEWS: Serious attack on writer Salman Rushdie in America, critical condition

    BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ

    August 12, 9:07 pm
    BIG BREAKING NEWS: Serious attack on writer Salman Rushdie in America, critical condition

    BREAKIG NEWS : ನ್ಯೂಯಾರ್ಕ್‌ನಲ್ಲಿ ಉಪನ್ಯಾಸದ ವೇಳೆ ಲೇಖಕ ‘ಸಲ್ಮಾನ್ ರಶ್ದಿ’ ಮೇಲೆ ಹಲ್ಲೆ

    August 12, 9:02 pm

    ಚಹಾ ಪ್ರಿಯರೇ ಎಚ್ಚರ.! ಹೆಚ್ಚು ‘ಚಹಾ’ದಿಂದ ಗಂಭೀರ ಸಮಸ್ಯೆ, ‘ಅಧ್ಯಯನ’ದಿಂದ ಶಾಕಿಂಗ್‌ ಸಂಗತಿ ಬಹಿರಂಗ

    August 12, 8:31 pm
    State News
    KARNATAKA

    ಬಿಜೆಪಿ ಸಮಾವೇಶಕ್ಕೆ ಡೇಟ್‌ ಫಿಕ್ಸ್ : ಚುನಾವಣೆ ರಣ ಕಹಳೆಗೆ ಕಮಲ ಪಡ್ಡೆ ಸಜ್ಜು

    By Kannada NewsAugust 12, 7:56 pm0

    ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆಯ (ಆಗಸ್ಟ್‌ 13) ಪ್ರಯುಕ್ತ ರಾಜ್ಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯದ ಅಮೃತ…


    ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

    August 12, 7:56 pm

    BIGG NEWS: ವಿವಾಹಿತ ಹೆಣ್ಣು ಮಕ್ಕಳಿಗೆ ಪರಿಹಾರದಲ್ಲೂ ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

    August 12, 7:46 pm
    RAKSHA BANDHAN

    ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ಶಿಕ್ಷಕಿ

    August 12, 6:49 pm

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.