ಕೊಪ್ಪಳ : ಮಾಜಿ ಶಾಸಕ ಬಸವರಾಜ್ ದಡೆಸುಗೂರು ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೇಸಿದಿರುವ ಘಟನೆ ಜಂಗಮರ ಕಲ್ಗುಡಿ ಬಳಿ ನಡೆದಿದೆ. ಕಾರಿನ ಮೇಲೆ ಕಿಡಿಗೇಡಿಗಳು ಬಸವರಾಜ್ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ.
ಕೊಪ್ಪಳದಿಂದ ಕಾರಟಿಗೆಗೆ ತೆರಳುತ್ತಿದ್ದಾಗ ಬಸವರಾಜ್ ದಡೆ ಸಗೂರು ಕಿಡಿಗೇಡಿಗಳು ಕಾರಿನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ. ಕೊಪ್ಪಳದಲ್ಲಿ ಮಾಜಿ ಶಾಸಕ ಬಸವರಾಜ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಕೊಪ್ಪಳ ಎಸ್ಪಿ ಗನ್ ಮ್ಯಾನ್ ಕೊಟ್ಟಿಲ್ಲ ಸಚಿವ ಶಿವರಾಜ್ ತಂಗಡಗಿ ಪ್ರಭಾವಕ್ಕೆ ಮಣಿದು ಗಂಡ ನೀಡಿಲ್ಲ ಎಂದು ಶಿವರಾಜ್ ತಂಗಡಗಿ ವಿರುದ್ಧ ಬಸವರಾಜ್ ಆರೋಪಿಸಿದ್ದಾರೆ.