2000 ರೂ.ಮುಖಬೆಲೆಯ ಶೇ.97.92ರಷ್ಟು ನೋಟು ವಾಪಾಸ್, 7,409 ಕೋಟಿ ಜನರ ಬಳಿಯೇ ಉಳಿದಿವೆ: RBI | Rs 2000 Notes
ನವದೆಹಲಿ: 2000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ( Rs 2000 denomination banknotes ) ಶೇಕಡಾ 97.92 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಹಿಂತೆಗೆದುಕೊಂಡ 7,409 ಕೋಟಿ ರೂ.ಗಳ ನೋಟುಗಳು ಮಾತ್ರ ಇನ್ನೂ ಸಾರ್ವಜನಿಕರ ಬಳಿ ಇವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India -RBI) ಗುರುವಾರ ತಿಳಿಸಿದೆ. ಮೇ 19, 2023 ರಂದು ಆರ್ಬಿಐ 2000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಮೇ 19, 2023 ರಂದು … Continue reading 2000 ರೂ.ಮುಖಬೆಲೆಯ ಶೇ.97.92ರಷ್ಟು ನೋಟು ವಾಪಾಸ್, 7,409 ಕೋಟಿ ಜನರ ಬಳಿಯೇ ಉಳಿದಿವೆ: RBI | Rs 2000 Notes
Copy and paste this URL into your WordPress site to embed
Copy and paste this code into your site to embed