ಶೇ.97.76ರಷ್ಟು 2000 ರೂಪಾಯಿ ಬ್ಯಾಂಕಿಗೆ ವಾಪಸ್, 7,961 ಕೋಟಿ ಹಿಂದಿರುಗಬೇಕಿದೆ : RBI
ನವದೆಹಲಿ : 2000 ಮುಖಬೆಲೆಯ ನೋಟುಗಳ ಪೈಕಿ ಶೇ.97.76ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶುಕ್ರವಾರ ತಿಳಿಸಿದೆ. ಮೌಲ್ಯದ ದೃಷ್ಟಿಯಿಂದ, 2023ರ ಮೇ 19 ರಂದು ವ್ಯವಹಾರದ ಅಂತ್ಯದ ವೇಳೆಗೆ 3.56 ಲಕ್ಷ ಕೋಟಿ ರೂ.ಗಳಷ್ಟಿದ್ದ 2,000 ರೂ.ಗಳ ನೋಟುಗಳು ಈಗ 7,961 ಕೋಟಿ ರೂ.ಗೆ ಇಳಿದಿದೆ. ಮೇ 19, 2023 ರಂದು ಆರ್ಬಿಐ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನ ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಮೇ 19, 2023 ರಂದು … Continue reading ಶೇ.97.76ರಷ್ಟು 2000 ರೂಪಾಯಿ ಬ್ಯಾಂಕಿಗೆ ವಾಪಸ್, 7,961 ಕೋಟಿ ಹಿಂದಿರುಗಬೇಕಿದೆ : RBI
Copy and paste this URL into your WordPress site to embed
Copy and paste this code into your site to embed