ರಾಜ್ಯ ಸರ್ಕಾರದ ‘ಗ್ರೇಡ್ ಆಸೆ’ಗೆ ಬಿದ್ದ 9,481 ವಿದ್ಯಾರ್ಥಿಗಳು ‘SSLC ಹಿಂದಿ ಪರೀಕ್ಷೆ’ಯಲ್ಲಿ ಫೇಲ್!
ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರ ದೀರ್ಘಕಾಲದ ಕಾಯುವಿಕೆಗೆ ತೆರೆ ಬಿದ್ದಿದೆ. 2026ರ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಫಲಿತಾಂಶ ಅಂತಿಮವಾಗಿ ಪ್ರಕಟಗೊಂಡಿದೆ. ಆದರೆ, ಈ ಬಾರಿಯ ಫಲಿತಾಂಶವು ಕೇವಲ ಅಂಕಗಳ ಪಟ್ಟಿಯಾಗಿ ಉಳಿಯದೆ, ತೃತೀಯ ಭಾಷೆಯ ಮೌಲ್ಯಮಾಪನ ವಿಚಾರದಲ್ಲಿ ನಡೆದ ದೊಡ್ಡ ಮಟ್ಟದ ಕಾನೂನು ಹೋರಾಟದ ಫಲಿತವಾಗಿಯೂ ಇತಿಹಾಸದ ಪುಟ ಸೇರಿದೆ. ಅಂಕಿ-ಅಂಶಗಳ ಇಣುಕು ನೋಟ ಈ ವರ್ಷದ ಫಲಿತಾಂಶದಲ್ಲಿ ತೃತೀಯ ಭಾಷೆಯ ಸಾಧನೆ ಹೀಗಿದೆ: ಒಟ್ಟು ಪರೀಕ್ಷಾರ್ಥಿಗಳು: 7,69,751 ತೇರ್ಗಡೆಯಾದವರು: 7,58,623 ಅನುತ್ತೀರ್ಣರಾದವರು: … Continue reading ರಾಜ್ಯ ಸರ್ಕಾರದ ‘ಗ್ರೇಡ್ ಆಸೆ’ಗೆ ಬಿದ್ದ 9,481 ವಿದ್ಯಾರ್ಥಿಗಳು ‘SSLC ಹಿಂದಿ ಪರೀಕ್ಷೆ’ಯಲ್ಲಿ ಫೇಲ್!
Copy and paste this URL into your WordPress site to embed
Copy and paste this code into your site to embed