ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ʻ 94 ವರ್ಷದ ಭಗ್ವಾನಿ ದೇವಿ ದಾಗರ್ ʼ | Watch video

ದೆಹಲಿ  :    ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದ 94 ವರ್ಷದ ಮಹಿಳೆ ಭಗ್ವಾನಿ ದೇವಿ ದಾಗರ್ ಜುಲೈ 12 ರಂದು ಭಾರತಕ್ಕೆ ಮರಳಿದ್ದಾರೆ. ಫಿನ್ ಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಗ್ವಾನಿ ದೇವಿ ದಾಗರ್ ಅವರು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು. ಭಗ್ವಾನಿ ದೇವಿ ದಾಗರ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಲಾಯಿತು ಮತ್ತು ಅವರು ತಮ್ಮ ಸಾಧನೆಯನ್ನು ಆಚರಿಸಲು ನೃತ್ಯ ಮಾಡುತ್ತಿರುವ … Continue reading ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನ ಗೆದ್ದ ʻ 94 ವರ್ಷದ ಭಗ್ವಾನಿ ದೇವಿ ದಾಗರ್ ʼ | Watch video