BIG NEWS : ಭಾರತೀಯ ಮೂಲದ 9 ವರ್ಷದ ಬಾಲಕಿಯಿಂದ ʻಆ್ಯಪ್ʼ ಅಭಿವೃದ್ಧಿ: ʻAppleʼ ಸಿಇಒ ʻಟಿಮ್ ಕುಕ್ʼ ಮೆಚ್ಚುಗೆ
ದುಬೈ: ಭಾರತೀಯ ಮೂಲದ 9 ವರ್ಷದ ಬಾಲಕಿಯೊಬ್ಬಳು ಆಪಲ್ ಕಂಪನಿಯ ಐಫೋನ್‌ಗಳಿಗೆ ಐಒಎಸ್ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ʻAppleʼ ಕಂಪನಿ ಸಿಇಒ ಟಿಮ್ ಕುಕ್(Apple CEO Tim Cook) ಬಾಲಕಿಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಒಂಬತ್ತು ವರ್ಷ ವಯಸ್ಸಿನ ಹನಾ ಮುಹಮ್ಮದ್ ರಫೀಕ್ ಈ ಸಾಧನೆ ಮಾಡಿದ್ದಾಳೆ. ಈ ಮೂಲಕ ತನ್ನನ್ನು ರಫೀಕ್ “ಕಿರಿಯ Apple iOS ಡೆವಲಪರ್” ಎಂದು ಕರೆದುಕೊಳ್ಳುತ್ತಾಳೆ. ಆಪ್ ಅಭಿವೃದ್ಧಿ ಬಳಿಕ ಈ … Continue reading BIG NEWS : ಭಾರತೀಯ ಮೂಲದ 9 ವರ್ಷದ ಬಾಲಕಿಯಿಂದ ʻಆ್ಯಪ್ʼ ಅಭಿವೃದ್ಧಿ: ʻAppleʼ ಸಿಇಒ ʻಟಿಮ್ ಕುಕ್ʼ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed