ವ್ಯಾಂಕೋವರ್ ಉತ್ಸವದ ವೇಳೆ ಜನಸಂದಣಿ ಮೇಲೆ ನುಗ್ಗಿದ್ದ ಎಸ್‌ಯುವಿ ಕಾರು: 9 ಮಂದಿ ಸಾವು

ಕೆನಡಾ: ಕೆನಡಾದ ವ್ಯಾಂಕೋವರ್ನಲ್ಲಿ  ಉತ್ಸವದಲ್ಲಿ ವ್ಯಕ್ತಿಯೊಬ್ಬ ತನ್ನ ಎಸ್ ಯು ವಿ ಕಾರು ಜನರ ಗುಂಪಿನ ಮೇಲೆ ಹರಿದು ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜನನಿಬಿಡ ಫ್ರೇಸರ್ ಸ್ಟ್ರೀಟ್ ಮತ್ತು ಈಸ್ಟ್ 41 ನೇ ಅವೆನ್ಯೂದಲ್ಲಿ ನಡೆದ ‘ಲಾಪು ಲಾಪು ’25 ಬ್ಲಾಕ್ ಪಾರ್ಟಿ’ ಮೂಲಕ ಎಸ್ ಯುವಿ ಕಾರು ಹರಿದ  ಪರಿಣಾಮ ಹಲವಾರು ಸಾವುನೋವುಗಳು ಸಂಭವಿಸಿವೆ. ನಿನ್ನೆ ರಾತ್ರಿ ನಡೆದ ಲಾಪು ಉತ್ಸವದಲ್ಲಿ ಜನಸಂದಣಿಯ ಮೂಲಕ ವ್ಯಕ್ತಿಯೊಬ್ಬ … Continue reading ವ್ಯಾಂಕೋವರ್ ಉತ್ಸವದ ವೇಳೆ ಜನಸಂದಣಿ ಮೇಲೆ ನುಗ್ಗಿದ್ದ ಎಸ್‌ಯುವಿ ಕಾರು: 9 ಮಂದಿ ಸಾವು