BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು

ಉಡುಪಿ: ಜಿಲ್ಲೆಯಲ್ಲಿ ದೋಣಿ ಮುಳುಗಿದ್ದರಿಂದ ಲೈಫ್ ಜಾಕೆಟ್ ಧರಿಸಿ, ಸಮುದ್ರಕ್ಕೆ ಹಾರಿದ್ದರಿಂದ 9 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಡುಪಿಯ ಉಪ್ಪಂದದ ಮೆಡಿಕಲ್ ಬಳಿಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮುಳುಗಡೆಯಾಗಿತ್ತು. ಈ ವೇಳೆ ಲೈಫ್ ಜಾಕೆ ಧರಿಸಿ ಸಮುದ್ರಕ್ಕೆ 9 ಮೀನುಗಾರರು ಹಾರಿದರು. ಹೀಗಾಗಿ ಲೈಫ್ ಜಾಕೆಟ್ ಧರಿಸಿದ್ದರಿಂದ 9 ಮೀನುಗಾರರು ಬದುಕುಳಿದಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಉಪ್ಪಂದದ ಮೆಡಿಕಲ್ ಬಳಿಯಲ್ಲಿ ಈ ಘಟನೆ ನಡೆದಿದೆ. ಲೈಫ್ ಜಾಕೆಟ್ ಧರಿಸಿದ್ದರಿಂದ 9 ಮೀನುಗಾರರು … Continue reading BREAKING: ಉಡುಪಿಯಲ್ಲಿ ‘ಲೈಫ್ ಜಾಕೆಟ್’ ಧರಿಸಿದ್ದರಿಂದ ಬದುಕುಳಿದ 9 ಮೀನುಗಾರರು