BREAKING NEWS : ಮುರುಘಾ ಮಠದಲ್ಲಿ ಈ ತಿಂಗಳು 9 ಜೋಡಿಯ ವಿವಾಹ ಫಿಕ್ಸ್‌ಗೂ ಕಂಟಕ : ಶ್ರೀಗಳ ಪ್ರಕರಣಕ್ಕೆ ಬೇಸತ್ತು ʻ ಕಾನ್ಸಲ್‌ ಮಾಡಿ 2 ಜೋಡಿʼ

ಶಿವಮೊಗ್ಗ : ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. BIGG NEWS : ‘ ಮುರುಘಾ ಮಠಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ‘: ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ಮುರುಘಾಮಠದಲ್ಲಿ ಪ್ರತಿ ತಿಂಗಳ ವಿವಾಹ ನಡೆಯುತ್ತಿತ್ತು, ಈ ತಿಂಗಳು 9 ಜೋಡಿಗಳ ವಿವಾಹ ಫಿಕ್ಸ್‌ ಆಗಿತ್ತು .  ಲೈಂಗಿಕ … Continue reading BREAKING NEWS : ಮುರುಘಾ ಮಠದಲ್ಲಿ ಈ ತಿಂಗಳು 9 ಜೋಡಿಯ ವಿವಾಹ ಫಿಕ್ಸ್‌ಗೂ ಕಂಟಕ : ಶ್ರೀಗಳ ಪ್ರಕರಣಕ್ಕೆ ಬೇಸತ್ತು ʻ ಕಾನ್ಸಲ್‌ ಮಾಡಿ 2 ಜೋಡಿʼ