Good News : 8ನೇ ವೇತನ ಆಯೋಗ : ಕೇಂದ್ರ ಸರ್ಕಾರಿ ನೌಕರರ ಸ್ಯಾಲರಿ ಶೇ.186ರಷ್ಟು ಹೆಚ್ಚಳ! ‘ಕನಿಷ್ಠ ವೇತನ’ ಏರಿಕೆ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯನ್ನ ಪರಿಶೀಲಿಸಲು ಮತ್ತು ಶಿಫಾರಸು ಮಾಡಲು 8ನೇ ಕೇಂದ್ರ ವೇತನ ಆಯೋಗವನ್ನ ರಚಿಸುವುದಾಗಿ ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಆಯೋಗವು 2026ರೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಕೇಂದ್ರ ಸರ್ಕಾರದ ಎಲ್ಲಾ ನೌಕರರಿಗೆ 8ನೇ ವೇತನ ಆಯೋಗವನ್ನ ಪ್ರಧಾನಿ ಅನುಮೋದಿಸಿದ್ದಾರೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಕ್ಯಾಬಿನೆಟ್ ಬ್ರೀಫಿಂಗ್ನಲ್ಲಿ ತಿಳಿಸಿದ್ದಾರೆ. ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನ ಶೀಘ್ರದಲ್ಲೇ ನೇಮಿಸಲಾಗುವುದು ಎಂದು ವೈಷ್ಣವ್ ಹೇಳಿದರು. 8ನೇ ವೇತನ … Continue reading Good News : 8ನೇ ವೇತನ ಆಯೋಗ : ಕೇಂದ್ರ ಸರ್ಕಾರಿ ನೌಕರರ ಸ್ಯಾಲರಿ ಶೇ.186ರಷ್ಟು ಹೆಚ್ಚಳ! ‘ಕನಿಷ್ಠ ವೇತನ’ ಏರಿಕೆ