8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ‘DA’ ಹೆಚ್ಚಳ, ಶೇ.30ರಷ್ಟು ‘ಸ್ಯಾಲರಿ’ ಹೈಕ್

ನವದೆಹಲಿ : ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ ಪರಿಷ್ಕರಣೆ ಉದ್ದೇಶದಿಂದ 8ನೇ ವೇತನ ಆಯೋಗವನ್ನ ಸ್ಥಾಪಿಸುವುದಾಗಿ ಕೇಂದ್ರ ಸಚಿವ ಸಂಪುಟ ಗುರುವಾರ ಪ್ರಕಟಿಸಿದೆ. 7ನೇ ವೇತನ ಆಯೋಗದ ಅವಧಿ 2026ಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಈ ನಿರ್ಧಾರದಿಂದ 49 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 65 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. 7ನೇ ವೇತನ ಆಯೋಗದ ಅಧಿಕಾರಾವಧಿ ಮುಗಿಯುವ ಮೊದಲು ಅದರ ಶಿಫಾರಸುಗಳನ್ನ ಜಾರಿಗೆ … Continue reading 8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ‘DA’ ಹೆಚ್ಚಳ, ಶೇ.30ರಷ್ಟು ‘ಸ್ಯಾಲರಿ’ ಹೈಕ್