40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ, ʻಲಾಟರಿʼಯಿಂದ 5 ಕೋಟಿ ರೂ. ಗೆದ್ದ ವೃದ್ಧ

ನವದೆಹಲಿ: 35 ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಪಂಜಾಬ್‌ನ ದೇರಾಬಸ್ಸಿಯಲ್ಲಿ 88 ವರ್ಷದ ವ್ಯಕ್ತಿಯೊಬ್ಬರಿಗೆ ರಾತ್ರೋರಾತ್ರಿ ಅದೃಷ್ಟವೊಂದು ಖುಲಾಯಿಸಿದೆ. ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಬಂಪರ್ ಲಾಟರಿ 2023 ಫಲಿತಾಂಶಗಳನ್ನು ಜನವರಿ 16 ರಂದು ಪ್ರಕಟಿಸಿತು. ಇದರಲ್ಲಿ ದ್ವಾರಕಾ ದಾಸ್ ಎಂಬ 88 ವರ್ಷದ ವ್ಯಕ್ತಿ ಮೊದಲ ಬಹುಮಾನವಾಗಿ 5 ಕೋಟಿ ರೂ. ಗೆದ್ದಿದ್ದಾರೆ. ಮಹಂತ್ ದ್ವಾರಕಾ ದಾಸ್ ಅವರು 1947 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ಪಂಜಾಬ್‌ಗೆ ವಲಸೆ ಬಂದರು. … Continue reading 40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ, ʻಲಾಟರಿʼಯಿಂದ 5 ಕೋಟಿ ರೂ. ಗೆದ್ದ ವೃದ್ಧ