ಶೇ.85ರಷ್ಟು ಪೇಟಿಎಂ ಬಳಕೆದಾರರಿಗೆ ತೊಂದರೆಯಿಲ್ಲ, ಇತರ ಬ್ಯಾಂಕ್’ಗಳಿಗೆ ವ್ಯಾಲೆಟ್ ಲಿಂಕ್ : RBI
ನವದೆಹಲಿ : ನಿಯಂತ್ರಕ ಕ್ರಮಗಳಿಂದಾಗಿ ಶೇಕಡಾ 80-85ರಷ್ಟು ಪೇಟಿಎಂ ವಾಲೆಟ್ ಬಳಕೆದಾರರು ಯಾವುದೇ ಅಡೆತಡೆಗಳನ್ನ ಎದುರಿಸುವುದಿಲ್ಲ ಮತ್ತು ಉಳಿದ ಬಳಕೆದಾರರಿಗೆ ತಮ್ಮ ಅಪ್ಲಿಕೇಶನ್ಗಳನ್ನ ಇತರ ಬ್ಯಾಂಕುಗಳಿಗೆ ಲಿಂಕ್ ಮಾಡಲು ಸೂಚಿಸಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹೇಳಿದ್ದಾರೆ. ಜನವರಿ 31 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL)ನ್ನ ಯಾವುದೇ ಗ್ರಾಹಕರ ಖಾತೆಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟು ಅಥವಾ ಟಾಪ್-ಅಪ್ಗಳನ್ನು ಸ್ವೀಕರಿಸದಂತೆ ನಿಷೇಧಿಸಿದೆ. PPBL’ನೊಂದಿಗೆ ಲಗತ್ತಿಸಲಾದ ವ್ಯಾಲೆಟ್’ನ್ನ ಇತರ … Continue reading ಶೇ.85ರಷ್ಟು ಪೇಟಿಎಂ ಬಳಕೆದಾರರಿಗೆ ತೊಂದರೆಯಿಲ್ಲ, ಇತರ ಬ್ಯಾಂಕ್’ಗಳಿಗೆ ವ್ಯಾಲೆಟ್ ಲಿಂಕ್ : RBI
Copy and paste this URL into your WordPress site to embed
Copy and paste this code into your site to embed