ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಹೈಕೋರ್ಟ್ ಮುಷ್ಕರ ಸ್ಥಗಿತಗೊಳಿಸುವಂತೆ ನೀಡಿದಂತ ಆದೇಶದ ನಡುವೆಯೂ ಸಾರಿಗೆ ನೌಕರರು ಮುಂದುವರೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಾರಿಗೆ ಸಂಚಾರ ವ್ಯತ್ಯಯವಾಗಿದೆ. ಆದರೇ ಮುಷ್ಕರದ ನಡುವೆಯೂ ಕೆಲ ನೌಕರರು ಕರ್ತವ್ಯಕ್ಕೆ ಹಾಜರಾದ ಪರಿಣಾಮ 1 ಗಂಟೆಯವರೆಗೆ 8071 ಸಾರಿಗೆ ಬಸ್ಸುಗಳು ಸಂಚಾರ ನಡೆಸಿದ್ದಾವೆ. ಈ ಕುರಿತಂತೆ ಕೆ ಎಸ್ ಆರ್ ಟಿ ಸಿ ಮಾಹಿತಿ ನೀಡಿದ್ದು, ರಾಜ್ಯಾಧ್ಯಂತ ಶೇ.58.5ರಷ್ಟು ಸಾರಿಗೆ ಬಸ್ ಗಳ ಸಂಚಾರ ಮುಷ್ಕರ ನಡುವೆಯೂ ಸಂಚರಿಸುತ್ತಿವೆ. ಕೆ ಎಸ್ ಆರ್ ಟಿಸಿಯ 4670 ಬಸ್ … Continue reading ರಾಜ್ಯಾಧ್ಯಂತ 1 ಗಂಟೆಯವರೆಗೆ ಮುಷ್ಕರದ ನಡುವೆ ‘8,071 ಸಾರಿಗೆ ಬಸ್’ ಸಂಚಾರ: KSRTC ಮಾಹಿತಿ