BIG NEWS: ಆಸ್ಟ್ರೇಲಿಯಾದ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಶಿಪ್‌ನಲ್ಲಿ 800 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್
ಸಿಡ್ನಿ: ಸಿಡ್ನಿಯಲ್ಲಿ ನೂರಾರು ಸೋಂಕಿತ ಪ್ರಯಾಣಿಕರೊಂದಿಗೆ ಕ್ರೂಸ್ ಹಡಗು ಬಂದು ದಡ ಸೇರಿದೆ. ಆದ್ರೆ, ಅದರಲ್ಲಿರುವ ಸುಮಾರು 800 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಸಚಿವರು ಶನಿವಾರ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ನ್ಯೂ ಸೌತ್ ವೇಲ್ಸ್‌ನ ರಾಜಧಾನಿ ಸಿಡ್ನಿಯಲ್ಲಿ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಹಡಗು ನ್ಯೂಜಿಲೆಂಡ್‌ನಿಂದ ಸುಮಾರು 4,600 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಬಂದು ನಿಂತಿದೆ. ಇದರಲ್ಲಿ ಸುಮಾರು 800 ಪ್ರಯಾಣಿಕರು ಕೋವಿಡ್ ಟೆಸ್ಟ್‌ನಲ್ಲಿ … Continue reading BIG NEWS: ಆಸ್ಟ್ರೇಲಿಯಾದ ಮೆಜೆಸ್ಟಿಕ್ ಪ್ರಿನ್ಸೆಸ್ ಕ್ರೂಸ್ ಶಿಪ್‌ನಲ್ಲಿ 800 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್
Copy and paste this URL into your WordPress site to embed
Copy and paste this code into your site to embed