ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಕಂದಮ್ಮ ಬಲಿ |Dengue Disease
ಮೈಸೂರು : ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಮಗು ಮೃತಪಟ್ಟಿದೆ. ತಿಲಕ್ ನಗರದ ವೆಂಕಟೇಶ್ ಹಾಗೂ ಗೀತಾ ದಂಪತಿ ಪುತ್ರಿ ವರ್ಷಿಣಿ (8) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಐದು ದಿನಗಳಿಮದ ಜ್ವರದಿಂದ ಬಳಲುತ್ತಿದ್ದ ವರ್ಷಿಣಿ ಗೆ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ರಕ್ತ ಪರೀಕ್ಷೆ ವೇಳೆ ಮಗುವಿಗೆ ಡೆಂಘೀ ಇರುವುದು ಧೃಡವಾಗಿತ್ತು. ‘ಭಾರತ್ ಜೋಡೋ ಯಾತ್ರೆ’ : ಬಳ್ಳಾರಿಯಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ‘ರಾಹುಲ್ … Continue reading ಮೈಸೂರಿನಲ್ಲಿ ಮಹಾಮಾರಿ ‘ಡೆಂಘೀ’ ಜ್ವರಕ್ಕೆ 8 ವರ್ಷದ ಕಂದಮ್ಮ ಬಲಿ |Dengue Disease
Copy and paste this URL into your WordPress site to embed
Copy and paste this code into your site to embed