Watch Video: ‘ಪಂಜಾಬ್’ನಲ್ಲಿ ನದಿಯಲ್ಲಿ ಕೊಚ್ಚಿ ಹೋದ SUV ಕಾರು: ಒಂದೇ ಕುಟುಂಬದ 8 ಜನರು ಸೇರಿ 9 ಮಂದಿ ದುರ್ಮರಣ

ನವದೆಹಲಿ: ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಹೊರವಲಯದಲ್ಲಿ ಪ್ರವಾಹದ ಹೊಳೆಯಲ್ಲಿ  ಎಸ್ಯುವಿ ಕಾರೊಂದು ಕೊಚ್ಚಿಹೋದ ನಂತರ ಹಿಮಾಚಲ ಪ್ರದೇಶದ ಕುಟುಂಬವೊಂದು ದುರ್ಮರಣವನ್ನು ಹೊಂದಿದ್ದಾರೆ. ಭಾನುವಾರದ ಇಂದು ನಡೆದಂತ ಘೋರ ಘಟನೆಯಲ್ಲಿ ಓರ್ವ ಸಂಬಂಧಿ ಸೇರಿದಂತೆ ಒಂದೇ ಕುಟುಂಬದ ಒಂಭತ್ತು ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಹೋಶಿಯಾರ್ಪುರ ಜಿಲ್ಲೆಯಿಂದ 34 ಕಿ.ಮೀ ದೂರದಲ್ಲಿರುವ ಜೈಜೋನ್ ಚೋ ಎಂಬ ಋತುಮಾನದ ಹೊಳೆಯಲ್ಲಿ ಚಾಲಕನೊಂದಿಗೆ ಒಂದೇ ಕುಟುಂಬದ ಹನ್ನೊಂದು ಸದಸ್ಯರು ಎಸ್ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕೊಚ್ಚಿಹೋಗಿದ್ದಾರೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್ಪುರ ಬಳಿಯ … Continue reading Watch Video: ‘ಪಂಜಾಬ್’ನಲ್ಲಿ ನದಿಯಲ್ಲಿ ಕೊಚ್ಚಿ ಹೋದ SUV ಕಾರು: ಒಂದೇ ಕುಟುಂಬದ 8 ಜನರು ಸೇರಿ 9 ಮಂದಿ ದುರ್ಮರಣ