SHOCKING NEWS: ಯುಪಿಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು
ಉತ್ತರ ಪ್ರದೇಶ: ಚಾರ್ಜ್ ಹಾಕಿದ್ದ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ಎಂಟು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಫೋನ್ ಅನ್ನು ಕೇವಲ ಆರು ತಿಂಗಳ ಹಿಂದೆ ಖರೀದಿಸಲಾಗಿತ್ತು. ಆದ್ರೆ, ಅದರ ಬ್ಯಾಟರಿ ಊದಿಕೊಂಡ ಹಾಗಿತ್ತು. ಅದನ್ನು ಮಗು ಮಲಗಿದ್ದ ಸ್ವಲ್ಪ ಪಕ್ಕದ ಜಾಗದಲ್ಲೇ ಚಾರ್ಜ್ ಹಾಕಲಾಗಿತ್ತು. ಆದ್ರೆ, ಅದು ಸ್ಫೋಟಗೊಂಡಿದೆ. ಸ್ಫೋಟದ ಸಮಯದಲ್ಲಿ ಮಗುವಿನ ತಾಯಿ ಕುಸುಮ್ ಕಶ್ಯಪ್ ಕೋಣೆಯಲ್ಲಿ ಇರಲಿಲ್ಲ. ಭಾರೀ ದೊಡ್ಡ ಶಬ್ದ ಕೇಳಿ ಬಂದ … Continue reading SHOCKING NEWS: ಯುಪಿಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು
Copy and paste this URL into your WordPress site to embed
Copy and paste this code into your site to embed