BREAKING NEWS: ಮುಂಬೈನಲ್ಲಿ ದಡಾರ ಪ್ರಕರಣ ಹೆಚ್ಚಳ : 8 ತಿಂಗಳ ಮಗು ಬಲಿ, ಸಾವಿನ ಸಂಖ್ಯೆ 12ಕ್ಕೆ ಏರಿಕೆ | Measles Outbreak In Mumbai

ಮುಂಬೈ: ಮುಂಬೈನಲ್ಲಿ ಏಕಾಎಕಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದು ಸೋಂಕಿಗೆ 8 ತಿಂಗಳ ಮಗು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದು ವರ್ಷದ ಮಗು ಸಾವನ್ನಪ್ಪಿದ್ದು ದಡಾರದಿಂದ ಮೃತಪಟ್ಟಿತ್ತು. ಮುಂಬೈನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 233 ಆಗಿದೆ ಎಂದು ನಗರದ ನಾಗರಿಕ ಸಂಸ್ಥೆ ತಿಳಿಸಿದೆ. ಮಹಾರಾಷ್ಟ್ರ ಆರೋಗ್ಯ ಸಚಿವ ಡಾ ತಾನಾಜಿ ಸಾವಂತ್ ಮಂಗಳವಾರ ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆ ನಡೆಸಿದ್ದರು. ಇದರಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು, ಬಿಎಂಸಿ … Continue reading BREAKING NEWS: ಮುಂಬೈನಲ್ಲಿ ದಡಾರ ಪ್ರಕರಣ ಹೆಚ್ಚಳ : 8 ತಿಂಗಳ ಮಗು ಬಲಿ, ಸಾವಿನ ಸಂಖ್ಯೆ 12ಕ್ಕೆ ಏರಿಕೆ | Measles Outbreak In Mumbai