ಹುಬ್ಬಳ್ಳಿ: ಹೊಟ್ಟೆಯಲ್ಲೇ 8 ತಿಂಗಳ ಗರ್ಭಿಣಿಯಾಗಿದ್ದಂತ ಬಾಣಂತಿಯ ಮಗು ಸಾವನ್ನಪ್ಪಿತ್ತು. ಈ ಸುದ್ದಿಯನ್ನು ಕೇಳಿದಂತೆ ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 6 ಬಾರಿ ಫಿಟ್ಸ್ ಗೆ ತುತ್ತಾಗಿದ್ದಂತ ಗರ್ಭಿಣಿ ರಾಧಿಕಾ ಎಂಬುವರಿಗೆ ತುರ್ತು ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ 8 ತಿಂಗಳ ಮಗು ಸಾವನ್ನಪ್ಪಿತ್ತು. ಅವರನ್ನು ಕಿಮ್ಸ್ ಆಸ್ಪತ್ರೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ್ದ ಕಾರಣ, ಗಂಭೀರಗೊಂಡಿತ್ತು. ಆದರೇ ಚಿಕಿತ್ಸೆ ಫಲಿಸದೇ ರಾಧಿಕಾ ಸಾವನ್ನಪ್ಪಿದ್ದರು. ಪತ್ನಿ ಸಾವಿನ ಸುದ್ದಿಯನ್ನು ಕೇಳಿದಂತ … Continue reading BREAKING: ಹೊಟ್ಟೆಯಲ್ಲೇ 8 ತಿಂಗಳ ಮಗು ಮೃತಪಟ್ಟು ಬಾಣಂತಿಯೂ ಸಾವು: ಪತ್ನಿ ಸಾವಿನ ಸುದ್ಧಿ ಕೇಳಿ ಪತಿಯೂ ಆತ್ಮಹತ್ಯೆ ಯತ್ನ
Copy and paste this URL into your WordPress site to embed
Copy and paste this code into your site to embed