BREAKING NEWS: ಉತ್ತರ ಪ್ರದೇಶದಲ್ಲಿ ‘ಡಬ್ಬಲ್ ಡೆಕ್ಕರ್ ಬಸ್’ಗಳ ನಡುವೆ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 8 ಮಂದಿ ಸಾವು

ಉತ್ತರ ಪ್ರದೇಶ: ರಾಜ್ಯದ ಪೂರ್ವಾಚಲದ ಎಕ್ಸ್ ಪ್ರೆಸ್ ವೇ ನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ ( double-decker buses ) ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತ ( Accident ) ಸಂಭವಿಸಿದೆ. ಈ ಅವಘಾತದಲ್ಲಿ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. BIG NEWS: ‘KRS ಡ್ಯಾಂ’ಗೆ ಕಲ್ಲುಗಣಿಗಾರಿಕೆಯಿಂದ ಅಪಾಯ ಆರೋಪ: ಇಂದಿನಿಂದ ಜು.31ರವರೆಗೆ ಟ್ರಯಲ್ ಬ್ಲಾಸ್ಟಿಂಗ್ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಯಲ್ಲಿ ( Uttar Pradesh’s Purvanchal expressway … Continue reading BREAKING NEWS: ಉತ್ತರ ಪ್ರದೇಶದಲ್ಲಿ ‘ಡಬ್ಬಲ್ ಡೆಕ್ಕರ್ ಬಸ್’ಗಳ ನಡುವೆ ಮುಖಾಮುಖಿ ಡಿಕ್ಕಿ: ಭೀಕರ ಅಪಘಾತದಲ್ಲಿ 8 ಮಂದಿ ಸಾವು