BREAKING: ಲೆಬನಾನ್ ನಲ್ಲಿ ಭೀಕರ ಸ್ಪೋಟ: 8 ಜನರು ಸಾವು, 2,750 ಮಂದಿಗೆ ಗಾಯ | Lebanon Pagers’ Blast

ಲೆಬನಾನ್ : ಇಲ್ಲಿನ ಪೇಜರ್ಸ್ ನಲ್ಲಿ ಭೀಕರ ಬಾಂಬ್ ಸ್ಪೋಟಗೊಂಡಿದ್ದು, ದೇಶಾದ್ಯಂತ ನಡೆದಂತ ಸ್ಪೋಟದಲ್ಲಿ ಈವರೆಗೆ 8 ಮಂದಿ ಸಾವನ್ನಪ್ಪಿ, 2750 ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಲೆಬನಾನ್ ಆರೋಗ್ಯ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದ್ದು, ಲೆಬನಾನ್ ದೇಶಾದ್ಯಂತ ನಡೆದ ಸ್ಫೋಟದಲ್ಲಿ 2750 ಜನರು ಗಾಯಗೊಂಡಿದ್ದಾರೆ ಮತ್ತು 8 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಲೆಬನಾನ್ ಬೈರೋತ್ ನಲ್ಲಿ ಇರುವಂತ ಇಸ್ರೇಲ್ ರಾಯಭಾರ ಕಚೇರಿ ಕೂಡ ಸ್ಪೋಟಿಸಿ ಧ್ವಂಸಗೊಳಿಸಲಾಗಿದೆ. ಇನ್ನೂ ಸಾವಿನ ಸಂಖ್ಯೆ … Continue reading BREAKING: ಲೆಬನಾನ್ ನಲ್ಲಿ ಭೀಕರ ಸ್ಪೋಟ: 8 ಜನರು ಸಾವು, 2,750 ಮಂದಿಗೆ ಗಾಯ | Lebanon Pagers’ Blast