BREAKING: ಶಿವಮೊಗ್ಗದಲ್ಲಿ ಜೀಪ್-ಟಿಟಿ ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ: ಜಿಲ್ಲೆಯಲ್ಲಿ ಕೊಡಚಾದ್ರಿ ಬಳಿಯಲ್ಲಿ ಜೀಪ್, ಟಿಟಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದಂತ ಭೀಕರ ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರದ ನಿಟ್ಟೂರು ಸಮೀಪದ ಕೊಡಚಾದ್ರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ ತೆರಳುತ್ತಿದ್ದಂತ ಜೀಪ್ ಗೆ ಶಿವಮೊಗ್ಗದ ಕಡೆಯಿಂದ ಸಾಗುತ್ತಿದ್ದಂತ ಟಿಟಿ ವಾಹನ ಡಿಕ್ಕಿಯಾಗಿ ಈ ಅಪಘಾತ ನಡೆದಿದೆ. ಟಿಟಿ ಹಾಗೂ ಜೀಪ್ ನಡುವಿನ ಅಪಘಾತದಲ್ಲಿ 8 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ … Continue reading BREAKING: ಶಿವಮೊಗ್ಗದಲ್ಲಿ ಜೀಪ್-ಟಿಟಿ ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ