BREAKING NEWS: ಗೋವಾದ 8 ʻಕಾಂಗ್ರೆಸ್ʼ ಶಾಸಕರು ʻಬಿಜೆಪಿʼ ಸೇರಲಿದ್ದಾರೆ: ಮೂಲಗಳು

ಗೋವಾ: ಗೋವಾದ 8 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನವಾಡೆ ಹೇಳಿದ್ದಾರೆ ಎಂದು ಮೂಲಗಳಿ ತಿಳಿಸಿವೆ. ಕೇವಲ ಎರಡು ತಿಂಗಳ ನಂತರ ಕಾಂಗ್ರೆಸ್ ಪಕ್ಷಾಂತರದ 11 ಶಾಸಕರ ಪೈಕಿ ಎಂಟು ಶಾಸಕರು ವಿಧಾನಸಭೆ ಸ್ಪೀಕರ್ ಅವರನ್ನು ಭೇಟಿ ಮಾಡಿರುವುದು ಹೊಸ ಊಹಾಪೋಹಗಳಿಗೆ ಕಾರಣವಾಗಿದ್ದು, ಈ 8 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಕಲಾಪ ನಡೆಯದ ಕಾರಣ ಶಾಸಕರ ಸಭೆ ಅಸಹಜವಾಗಿದೆ. ಅಜೆಂಡಾದಲ್ಲಿ ಇನ್ನೂ ಸ್ಪಷ್ಟತೆ … Continue reading BREAKING NEWS: ಗೋವಾದ 8 ʻಕಾಂಗ್ರೆಸ್ʼ ಶಾಸಕರು ʻಬಿಜೆಪಿʼ ಸೇರಲಿದ್ದಾರೆ: ಮೂಲಗಳು