7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ನವದೆಹಲಿ : ಕೇಂದ್ರ ಸರ್ಕಾರವು ತನ್ನ  ನೌಕರರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ (Central Government Employees)  ತುಟ್ಟಿಭತ್ಯೆ (DA) ಅನ್ನು ಮತ್ತೆ ಹೆಚ್ಚಿಸಲು ಮುಂದಾಗಿದ್ದು ಜನವರಿಯಿಂದ ಮೇ 2021 ರವರೆಗೆ ಎಐಸಿಪಿಐ ದತ್ತಾಂಶದ ಪ್ರಕಾರ, ಕೇಂದ್ರವು ಶೀಘ್ರದಲ್ಲೇ ಶೇಕಡಾ 3 ರಷ್ಟು ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ. Indian railway : ರೈಲು ಪ್ರಯಾಣಿಕರೇ ಗಮನಿಸಿ : ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಹೊಸ ನಿಯಮ ಜಾರಿ ಕೇಂದ್ರ ಇದನ್ನು … Continue reading 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ