7th Pay Commission DA Hike : ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ : 18 ತಿಂಗಳ ನಂತ್ರ ಸಿಗಲಿದೆ ತುಟ್ಟಿಭತ್ಯೆ..!

ನವದೆಹಲಿ: 18 ತಿಂಗಳುಗಳಿಂದ ತುಟ್ಟಿಭತ್ಯೆಗಾಗಿ (ಡಿಎ) ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ತುಟ್ಟಿ ಭತ್ಯ ಸಿಗಲಿದೆ. ಮುಸ್ಲಿಂ ವ್ಯಕ್ತಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಹಲ್ಲೆ ರಾಷ್ಟ್ರೀಯ ಜಂಟಿ ಸಮಾಲೋಚನಾ ಯಂತ್ರ ಮಂಡಳಿ (ಜೆಸಿಎಂ), ಹಣಕಾಸು ಸಚಿವಾಲಯ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಅಧಿಕಾರಿಗಳ ಸಭೆ ಜೂನ್ 26, 2021ರಂದು ನಡೆಯಲಿದೆ. ಈ ಸಭೆಯಲ್ಲಿ ಡಿಎ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಜುಲೈ ವೇತನದಲ್ಲಿ ತುಟ್ಟಿಭತ್ಯೆಯನ್ನ ಸೇರಿಸುವ … Continue reading 7th Pay Commission DA Hike : ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ : 18 ತಿಂಗಳ ನಂತ್ರ ಸಿಗಲಿದೆ ತುಟ್ಟಿಭತ್ಯೆ..!