BREAKING NEWS : ನೈಜೀರಿಯಾದಲ್ಲಿ ಪ್ರವಾಹಕ್ಕೆ ಸಿಲುಕಿ ಮುಳುಗಿದ ದೋಣಿ: 76 ಮಂದಿ ಸಾವು | Nigeria boat accident

ಅಬುಜಾ (ನೈಜೀರಿಯಾ): 85 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪ್ರವಾಹಕ್ಕೆ ಸಿಲುಕಿ ಮುಳುಗಿದ ಪರಿಣಾಮ ಸುಮಾರು 76 ಮಂದಿ ಸಾವನ್ನಪ್ಪಿರುವ ಘಟನೆ ನೈಜೀರಿಯಾದ ಅನಾಂಬ್ರಾ ರಾಜ್ಯದಲ್ಲಿ ನಡೆದಿದ್ದು, ಈ ಬಗ್ಗೆ ಅಲ್ಲಿನ ಅಧ್ಯಕ್ಷ ಮುಹಮ್ಮದು ಬುಹಾರಿ ಭಾನುವಾರ ಮಾಹಿತಿ ನೀಡಿದ್ದಾರೆ. 85 ಜನರೊಂದಿಗೆ ಈ ದೋಣಿ ಶುಕ್ರವಾರ ಹೊರಟಿತ್ತು. ರಾಜ್ಯದ ಒಗ್ಬರು ಪ್ರದೇಶದಲ್ಲಿ ಹೆಚ್ಚುತ್ತಿರುವ ಪ್ರವಾಹಕ್ಕೆ ಸಿಲುಕಿ ದೋಣಿ ಮುಳುಗಿದೆ. ಈ ವೇಳೆ ಒಟ್ಟು 76 ಮಂದಿ ಸಾವನ್ನಪ್ಪಿದ್ದಾರೆ ಎಂದು ನೈಜೀರಿಯಾದ ಪ್ರೆಸಿಡೆನ್ಸಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ … Continue reading BREAKING NEWS : ನೈಜೀರಿಯಾದಲ್ಲಿ ಪ್ರವಾಹಕ್ಕೆ ಸಿಲುಕಿ ಮುಳುಗಿದ ದೋಣಿ: 76 ಮಂದಿ ಸಾವು | Nigeria boat accident