ಸುಪ್ರೀಂ ಕೋರ್ಟ್’ಗೆ 75 ವರ್ಷ : ವಜ್ರಮಹೋತ್ಸವದ ಅಂಗವಾಗಿ ‘ವಿಶೇಷ ಲೋಕ ಅದಾಲತ್’ ಆಯೋಜನೆ
ನವದೆಹಲಿ : 2024ರ ಜುಲೈ 29 ರಿಂದ ಆಗಸ್ಟ್ 3 ರವರೆಗೆ ಸೂಕ್ತ ಪ್ರಕರಣಗಳ ಸೌಹಾರ್ದಯುತ ಪರಿಹಾರಕ್ಕಾಗಿ ವಿಶೇಷ ಲೋಕ ಅದಾಲತ್ ಆಯೋಜಿಸುವುದಾಗಿ ಭಾರತದ ಸುಪ್ರೀಂ ಕೋರ್ಟ್ ಘೋಷಿಸಿದೆ. ವಿಶೇಷ ಲೋಕ ಅದಾಲತ್ 1950ರಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಯ ವಜ್ರ ಮಹೋತ್ಸವ ಆಚರಣೆಯನ್ನ ಗುರುತಿಸುವ ಪ್ರಯತ್ನವಾಗಿದೆ. ಈ ವರ್ಷ, ಸುಪ್ರೀಂ ಕೋರ್ಟ್ ತನ್ನ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಪ್ರಕರಣಗಳ ತ್ವರಿತ ಮತ್ತು ಸೌಹಾರ್ದಯುತ ಇತ್ಯರ್ಥವನ್ನ ಉತ್ತೇಜಿಸಲು ಪರ್ಯಾಯ ವಿವಾದ ಪರಿಹಾರಕ್ಕೆ ಲೋಕ ಅದಾಲತ್ಗಳು ಪರಿಣಾಮಕಾರಿ ಸಾಧನವಾಗಿದೆ … Continue reading ಸುಪ್ರೀಂ ಕೋರ್ಟ್’ಗೆ 75 ವರ್ಷ : ವಜ್ರಮಹೋತ್ಸವದ ಅಂಗವಾಗಿ ‘ವಿಶೇಷ ಲೋಕ ಅದಾಲತ್’ ಆಯೋಜನೆ
Copy and paste this URL into your WordPress site to embed
Copy and paste this code into your site to embed