75ರ ಸಿದ್ದರಾಮಯ್ಯಗೆ ಸಿದ್ಧವಾಯ್ತು ಟಿಣಿಂಗ್ ಮಿಣಿಂಗ್‌ ಟಿಶ್ಯಾ ಗಾಯಕಿಯ ಹಾಡು…!

ಬೆಂಗಳೂರು: ದುನಿಯ ವಿಜಯ್‌ ನಿರ್ದೇಶನದ ಸಲಗ ಸಿನಿಮಾದಲ್ಲಿ “ಟಿಣಿಂಗ್‌ ಮಿಣಿಂಗ್‌ ಟಿಶ್ಯಾ..” ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದನ್ನು ಗಿರಿಜಾ ಸಿದ್ದಿ ಗಾಯಕಿಯಿಂದ ಹಾಡಿಸಿದ್ದು, ಪಡ್ಡೆಹುಡುಗರ ಬಾಯಿಯಲ್ಲಿ ಗುನುಗುವಂತೆ ಮಾಡಿದ್ದರು. BIGG NEWS: ಲೋಕಸಭೆಯಿಂದ ನಾಲ್ವರು ಕಾಂಗ್ರೆಸ್ ಸಂಸದರ ಅಮಾನತು ರದ್ದು ಯೂಟ್ಯೂಬ್‌ನಲ್ಲಿಯೂ ಮೆಚ್ಚುಗೆ ಪಡೆದಿದ್ದ ಈ ಹಾಡಿನಿಂದ ಗಾಯಕಿ ಗಿರಿಜಾ ಸಿದ್ದಿ ಮತ್ತವರ ತಂಡಕ್ಕೂ ಪ್ರಶಂಸೆ ಸಿಕ್ಕಿತ್ತು. ಇದೀಗ ಇದೇ ತಂಡ, ಮತ್ತೊಂದು ಹಾಡಿಗೆ ಧ್ವನಿಯಾಗಿದೆ. ವಿಶೇಷ ಏನೆಂದರೆ ಈ ಸಲ ಸಿನಿಮಾದ ಬದಲು … Continue reading 75ರ ಸಿದ್ದರಾಮಯ್ಯಗೆ ಸಿದ್ಧವಾಯ್ತು ಟಿಣಿಂಗ್ ಮಿಣಿಂಗ್‌ ಟಿಶ್ಯಾ ಗಾಯಕಿಯ ಹಾಡು…!