ಗುಡ್‌ ನ್ಯೂಸ್: ಈ ರಾಜ್ಯದ ಜನ್ರಿಗೆ ಖಾಸಗಿ ಉದ್ಯೋಗಗಳಲ್ಲಿಯೂ ಇನ್ಮುಂದೆ ʼಶೇ.75 ರಷ್ಟು ಮೀಸಲಾತಿʼ ಸಿಗುತ್ತೆ..!

ಹರಿಯಾಣ: ಹರಿಯಾಣ ರಾಜ್ಯದ ಜನರಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು, ಇನ್ಮುಂದೆ ಖಾಸಗಿ ಉದ್ಯೋಗಗಳಲ್ಲಿಯೂ 75ರಷ್ಟು ಮೀಸಲಾತಿ ಸಿಗಲಿದೆ ಎಂದು ಸ್ಪಷ್ಟಪಡಿಸಿದೆ. ಹೌದು, ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡಬೇಕು ಅನ್ನೋ ಮಸೂದೆಗೆ ಹರಿಯಾಣ ರಾಜ್ಯಪಾಲರು ಅಂಕಿತ ಹಾಕಿದ್ದಾರೆ ಎಂದು ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿರುವ ನಿರುದ್ಯೋಗಿಗಳು ಖಾಸಗಿ ಕ್ಷೇತ್ರದಲ್ಲಿಯೂ ಆರಾಮವಾಗಿ ಉದ್ಯೋಗ ಗಳಿಸಬಹುದಾಗಿದೆ. ಟಿಆರ್‌ಪಿ ಹಗರಣ : ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾಗೆ ಜಾಮೀನು ನೀಡಿದ ಬಾಂಬೆ … Continue reading ಗುಡ್‌ ನ್ಯೂಸ್: ಈ ರಾಜ್ಯದ ಜನ್ರಿಗೆ ಖಾಸಗಿ ಉದ್ಯೋಗಗಳಲ್ಲಿಯೂ ಇನ್ಮುಂದೆ ʼಶೇ.75 ರಷ್ಟು ಮೀಸಲಾತಿʼ ಸಿಗುತ್ತೆ..!