BIG UPDATE: ನಿಯಮ ಉಲ್ಲಂಘಿಸಿ ’74 ಭ್ರೂಣ ಹತ್ಯೆ’ ಪ್ರಕರಣ: ‘ಆಸರೆ’ ಆಸ್ಪತ್ರೆ ಸೀಜ್
ಬೆಂಗಳೂರು: ಅನಧಿಕೃತವಾಗಿ ಗರ್ಭಪಾತ ಮಾಡಿಸುವುದು ಕಾನೂನು ಬಾಹಿರವಾಗಿದೆ. ಹೀಗಿದ್ದೂ ನಿಯಮ ಮೀರಿ 74 ಗರ್ಭಪಾತ ಮಾಡಿದಂತ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಆಸ್ಪತ್ರೆಗೆ ಬಂದ್ ಮಾಡಿಸಿ ಬೀಗ ಜಡಿದಿದ್ದಾರೆ. ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಪಡೆದಂತ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ನೆಲಮಂಗಲದ ಆಸರೆ ಆಸ್ಪತ್ರೆಯಲ್ಲಿದ್ದಂತ ಶಸ್ತ್ರಚಿಕಿತ್ಸಾ ಕಡತವನ್ನು ಆರೋಗ್ಯ ಅಧಿಕಾರಿಗಳು … Continue reading BIG UPDATE: ನಿಯಮ ಉಲ್ಲಂಘಿಸಿ ’74 ಭ್ರೂಣ ಹತ್ಯೆ’ ಪ್ರಕರಣ: ‘ಆಸರೆ’ ಆಸ್ಪತ್ರೆ ಸೀಜ್
Copy and paste this URL into your WordPress site to embed
Copy and paste this code into your site to embed