BREAKING: 70ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಕಟ: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ | National Awards 2024

ನವದೆಹಲಿ: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಶುಕ್ರವಾರ (ಆಗಸ್ಟ್ 16) ಘೋಷಿಸಲಾಗುತ್ತಿದೆ. ಈ ವರ್ಷ ಆಡುಜೀವಿತಂ, 12ನೇ ಫೇಲ್, ಒಎಂಜಿ 2, ಥ್ರೀ ಆಫ್ ಉಸಾತಲ್ – ದಿ ಕೋರ್, ಆಟಂ, ನನ್ಪಕಲ್ ನೆರತು ಮಾಯಕ್ಕಂ ಮುಂತಾದ ಚಿತ್ರಗಳು ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿವೆ. ಇವುಗಳಲ್ಲಿ ಅನೇಕ ಚಿತ್ರಗಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಹಾಗಾದ್ರೇ ಆ ಸಂಪೂರ್ಣ ಪಟ್ಟಿ ಮುಂದಿದೆ ಓದಿ. 2023 ರಲ್ಲಿ, ಪುಷ್ಪಾ ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ … Continue reading BREAKING: 70ನೇ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಕಟ: ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ | National Awards 2024