ಬೆಂಗಳೂರಲ್ಲಿ ‘ಅಪರಾಧ ಕೃತ್ಯ’ ತಡೆಗೆ ಮಹತ್ವದ ಕ್ರಮ: 7,000 ಸಿಸಿಟಿವಿ 1640 ಸ್ಥಳಗಳಲ್ಲಿ ಅಳವಡಿಕೆ

ಬೆಂಗಳೂರು: ಬೆಂಗಳೂರು ನಗರದಲ್ಲಿ 7 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು 1640 ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೈ ರೆಸೂಲುಷನ್ ಕ್ಯಾಮೆರಾಗಳನ್ನು ಹಾಕಿದ್ದೇವೆ. ಈ ಕ್ಯಾಮೆರಾಗಳಿಗೆ ಎಐ ತಂತ್ರಜ್ಞಾನವನ್ನು ಅಳವಡಿಸಿದ್ದೇವೆ. ಪೊಲೀಸರಿಗೆ ಬಾಡಿವೊರ್ನ್ ಕ್ಯಾಮೆರಾಗಳನ್ನು ಒದಗಿಸಿದ್ದೇವೆ. ಏನೆಲ್ಲಾ ಟೆಕ್ನಾಲಜಿಗಳಿವೆಯೋ ಅದೆಲ್ಲವನ್ನು ಬೆಂಗಳೂರು ನಗರ ಪೊಲೀಸ್ ಸೇರಿದಂತೆ ರಾಜ್ಯದ ಎಲ್ಲ ಪೊಲೀಸರಿಗೆ ಒದಗಿಸಲಾಗಿದೆ. ಕರ್ನಾಟಕ ಪೊಲೀಸರು ಟೆಕ್ನಾನಾಲಾಜಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದೆ ಎಂಬುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್.ಭೋಜೇಗೌಡ ಅವರು ಇಂದು ಪ್ರಶ್ನೋತ್ತರ ಕಲಾಪ … Continue reading ಬೆಂಗಳೂರಲ್ಲಿ ‘ಅಪರಾಧ ಕೃತ್ಯ’ ತಡೆಗೆ ಮಹತ್ವದ ಕ್ರಮ: 7,000 ಸಿಸಿಟಿವಿ 1640 ಸ್ಥಳಗಳಲ್ಲಿ ಅಳವಡಿಕೆ