‘ಕಾಫಿಗೆ 700, ನೀರಿಗೆ 100’ : ಮಲ್ಟಿಪ್ಲೆಕ್ಸ್’ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ‘ಸುಪ್ರೀಂಕೋರ್ಟ್’ ಕಳವಳ

ನವದೆಹಲಿ : ಮಲ್ಟಿಪ್ಲೆಕ್ಸ್‌’ಗಳಲ್ಲಿ ಸಿನಿಮಾ ಟಿಕೆಟ್‌’ಗಳು ಹಾಗೂ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚಿನ ದರ ವಿಧಿಸಲಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಜನರು ಬರುವ ಹಾಗೆ ದರಗಳನ್ನು ಸಮಂಜಸವಾಗಿ ನಿಗದಿಪಡಿಸಬೇಕು, ಇಲ್ಲದಿದ್ದರೆ ಸಿನಿಮಾ ಹಾಲ್‌ಗಳು ಶೀಘ್ರದಲ್ಲೇ ಖಾಲಿಯಾಗುತ್ತವೆ ಎಂದು ಹೇಳಿದೆ. ಮಲ್ಟಿಪ್ಲೆಕ್ಸ್ ಟಿಕೆಟ್ ಬೆಲೆಯನ್ನು 200 ರೂ.ಗೆ ಮಿತಿಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ತಡೆಹಿಡಿದು ಕರ್ನಾಟಕ ಹೈಕೋರ್ಟ್ ವಿಧಿಸಿರುವ ಕೆಲವು ಷರತ್ತುಗಳನ್ನು ಪ್ರಶ್ನಿಸಿ ಭಾರತೀಯ ಮಲ್ಟಿಪ್ಲೆಕ್ಸ್ ಸಂಘ ಮತ್ತು ಇತರರು ಸಲ್ಲಿಸಿದ ಕೆಲವು ಅರ್ಜಿಗಳನ್ನ ನ್ಯಾಯಮೂರ್ತಿ … Continue reading ‘ಕಾಫಿಗೆ 700, ನೀರಿಗೆ 100’ : ಮಲ್ಟಿಪ್ಲೆಕ್ಸ್’ಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ‘ಸುಪ್ರೀಂಕೋರ್ಟ್’ ಕಳವಳ