BIGG NEWS : ಮೊಮ್ಮಗಳಿಗೆ ‘ಅಶ್ಲೀಲ ವಿಡಿಯೋ’ ತೋರಿಸಿ ಲೈಂಗಿಕ ದೌರ್ಜನ್ಯ : 70 ವರ್ಷದ ವೃದ್ದನಿಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರು :  ಮೊಮ್ಮಗಳಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ  70 ವರ್ಷದ ವೃದ್ದನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಕೋರ್ಟ್ ಆದೇಶ ಹೊರಡಿಸಿದೆ.  70 ವರ್ಷದ ವೃದ್ದ ರಮೇಶ್ ತನ್ನ ಮೊಮ್ಮಗಳಿಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದನು. ಬಾಲಕಿಗೆ 3 ನೇ ತರಗತಿಯಿಂದ 8 ನೇ ತರಗತಿವರೆಗೂ  ಅತ್ಯಾಚಾರ ಎಸಗುತ್ತಿದ್ದನು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆದರಿಸಿ ಕೃತ್ಯ ಎಸಗುತ್ತಿದ್ದ ರಮೇಶ್  ಯಾರಿಗಾದರೂ ಹೇಳಿದ್ರೆ … Continue reading BIGG NEWS : ಮೊಮ್ಮಗಳಿಗೆ ‘ಅಶ್ಲೀಲ ವಿಡಿಯೋ’ ತೋರಿಸಿ ಲೈಂಗಿಕ ದೌರ್ಜನ್ಯ : 70 ವರ್ಷದ ವೃದ್ದನಿಗೆ 20 ವರ್ಷ ಜೈಲು ಶಿಕ್ಷೆ