Big news: ಮಹಾರಾಷ್ಟ್ರದ 7 ವರ್ಷದ ಬಾಲಕಿಯಲ್ಲಿ ʻಝಿಕಾʼ ವೈರಸ್ ಪತ್ತೆ… ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ
ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಝೈನಲ್ಲಿರುವ ಆಶ್ರಮಶಾಲಾದಲ್ಲಿ 7 ವರ್ಷದ ಬಾಲಕಿಗೆ ಝಿಕಾ ವೈರಸ್(Zika Virus) ಸೋಂಕು ತಗುಲಿರುವುದು ಬುಧವಾರ ಪತ್ತೆಯಾಗಿದೆ. ಆರೋಗ್ಯ ಸಿಬ್ಬಂದಿಗಳು ಬಾಲಕಿಯ ಮೇಲೆ ನಿಗಾ ಇಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸೋಂಕಿನ ಬಗ್ಗೆ ಕಣ್ಗಾವಲು, ವೆಕ್ಟರ್ ನಿರ್ವಹಣೆ, ಚಿಕಿತ್ಸೆ ಮತ್ತು ಆರೋಗ್ಯ ಶಿಕ್ಷಣದ ಪ್ರಯತ್ನಗಳ ವಿಷಯದಲ್ಲಿ ತಡೆಗಟ್ಟುವ ಮತ್ತು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಈ ಹಿಂದೆ ಜುಲೈ 2021 ರಲ್ಲಿ … Continue reading Big news: ಮಹಾರಾಷ್ಟ್ರದ 7 ವರ್ಷದ ಬಾಲಕಿಯಲ್ಲಿ ʻಝಿಕಾʼ ವೈರಸ್ ಪತ್ತೆ… ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ
Copy and paste this URL into your WordPress site to embed
Copy and paste this code into your site to embed