ಬೀದರ್‌ನಲ್ಲಿ ಆಟೋ-ಟ್ರಕ್ ಡಿಕ್ಕಿ: 7 ಮಹಿಳಾ ಕಾರ್ಮಿಕರ ಸಾವು, 11 ಮಂದಿಗೆ ಗಾಯ

ಬೀದರ್ : ಇಲ್ಲಿನ ಚಿಟಗುಪ್ಪ ತಾಲೂಕಿನ ಗ್ರಾಮವೊಂದರ ಬಳಿ ಶುಕ್ರವಾರ ತಡರಾತ್ರಿ ಆಟೋ ರಿಕ್ಷಾ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಹಿಳೆಯರು ಮೃತಪಟ್ಟು, ಹನ್ನೊಂದು ಮಂದಿ ಗಾಯಗೊಂಡಿದ್ದಾರೆ. ಮೃತ ಮಹಿಳಾ ಕಾರ್ಮಿಕರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಿತ್ತಗುಪ್ಪ ತಾಲೂಕಿನ ಬೇಮಳಖೇಡ ಸರ್ಕಾರಿ ಶಾಲೆಯ ಬಳಿ ಆಟೋರಿಕ್ಷಾ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ಪಾರ್ವತಿ (40), ಪ್ರಭಾವತಿ … Continue reading ಬೀದರ್‌ನಲ್ಲಿ ಆಟೋ-ಟ್ರಕ್ ಡಿಕ್ಕಿ: 7 ಮಹಿಳಾ ಕಾರ್ಮಿಕರ ಸಾವು, 11 ಮಂದಿಗೆ ಗಾಯ