BREAKING NEWS: ಹುಬ್ಬಳ್ಳಿಯಲ್ಲಿ ಬಾಲಕನನ್ನು ಅಪಹರಿಸಿ 1 ಕೋಟಿಗೆ ಬೇಡಿಕೆ ಇಟ್ಟಿದ್ದ 7 ಅಪಹರಣಕಾರರ ಬಂಧನ

ಹುಬ್ಬಳ್ಳಿ: ಆನ್ ಲೈನ್ ಗೇಮ್ ನಲ್ಲಿ 1 ಕೋಟಿ ಗೆದ್ದಿರುವಂತ ವಿಷಯ ತಿಳಿದು, ಆ ಬಾಲಕನನ್ನು ಅಪಹರಿಸಿ, ಪೋಷಕರಿಗೆ ಕರೆ ಮಾಡಿ, ಮಗನನ್ನು ಬಿಡೋದಕ್ಕೆ 1 ಕೋಟಿ ರೂ ಗೆ ಬೇಡಿಕೆ ಇಟ್ಟಿದ್ದಂತ 7 ಮಂದಿ ಅಪಹರಣಕಾರರನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಗರೀಬ್ ನವಾಜ್ ಮುಲ್ಲಾ ಎಂಬಾತ, ಆನ್ ಲೈನ್ ಗೇಮ್ ನಲ್ಲಿ 11 ಕೋಟಿ ಗೆದ್ದಿದ್ದನು. ಈ ವಿಷಯವನ್ನು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನು. ಈ ಮಾಹಿತಿ ತಿಳಿದಂತ ಕೆಲ ಯುವಕರು, … Continue reading BREAKING NEWS: ಹುಬ್ಬಳ್ಳಿಯಲ್ಲಿ ಬಾಲಕನನ್ನು ಅಪಹರಿಸಿ 1 ಕೋಟಿಗೆ ಬೇಡಿಕೆ ಇಟ್ಟಿದ್ದ 7 ಅಪಹರಣಕಾರರ ಬಂಧನ