BREAKING NEWS: ಹಿಮಾಚಲದ ಕುಲುವಿನಲ್ಲಿ ಬಂಡೆಯಿಂದ ಉರುಳಿ ಬಿದ್ದ ಪ್ರವಾಸಿ ವಾಹನ: 7 ಸಾವು, 10 ಮಂದಿಗೆ ಗಾಯ

ಕುಲು (ಹಿಮಾಚಲ ಪ್ರದೇಶ): ಕುಲು ಜಿಲ್ಲೆಯ ಬಂಜಾರ್ ಕಣಿವೆಯ ಘಿಯಾಗಿ ಪ್ರದೇಶದಲ್ಲಿ ಭಾನುವಾರ ಬಂಡೆಯಿಂದ ಪ್ರವಾಸಿ ವಾಹನವೊಂದು ಉರುಳಿದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ಎನ್‌ಎಚ್ 305ರಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಯ ಪ್ರಕಾ,ರ ವಾಹನದಲ್ಲಿ ಚಾಲಕ ಸೇರಿದಂತೆ 17 ಮಂದಿ ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು, ಗೃಹ ರಕ್ಷಕರು ಮತ್ತು ಸ್ಥಳೀಯ ಆಡಳಿತ ತಂಡಗಳು ಸ್ಥಳಕ್ಕಾಗಮಿಸಿವೆ. ಅವರಲ್ಲಿ ಕೆಲವರು ಸತ್ತಿರುವ ಶಂಕೆಯಿದೆ. … Continue reading BREAKING NEWS: ಹಿಮಾಚಲದ ಕುಲುವಿನಲ್ಲಿ ಬಂಡೆಯಿಂದ ಉರುಳಿ ಬಿದ್ದ ಪ್ರವಾಸಿ ವಾಹನ: 7 ಸಾವು, 10 ಮಂದಿಗೆ ಗಾಯ