BREAKING NEWS : ಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ | earthquake in Papua New Guinea

ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿಯಾ): ಪಪುವಾ ನ್ಯೂಗಿನಿಯಾದಲ್ಲಿ ಶನಿವಾರ ರಾತ್ರಿ 11: 46 (GMT) ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.6 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಪಪುವಾ ನ್ಯೂಗಿನಿಯಾದ ಕೈನಾಂಟುವಿನ ಪೂರ್ವದಲ್ಲಿ 67 ಕಿಮೀ ದೂರದಲ್ಲಿ ಹಾಗೂ ಭೂಮಿ ಮೇಲಿಂದ 61.4 ಕಿ.ಮೀ ಆಳದಲ್ಲಿ ಕಂಪನ ದಾಖಲಾಗಿದೆ. ಸದ್ಯಕ್ಕೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಪಪುವಾ ನ್ಯೂಗಿನಿಯಾವು ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ “ರಿಂಗ್ ಆಫ್ … Continue reading BREAKING NEWS : ಪಪುವಾ ನ್ಯೂಗಿನಿಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ | earthquake in Papua New Guinea