ಮನಿಲಾ: ಉತ್ತರ ಫಿಲಿಪೈನ್ಸ್‌ನಲ್ಲಿ ಇಂದು ಮುಂಜಾನೆ 7.1 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ರಾಜಧಾನಿ ಮನಿಲಾದಲ್ಲಿ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ ಎತ್ತರದ ಗೋಪುರಗಳನ್ನು ಅಲುಗಾಡಿಸಿದ ಭೂಕಂಪವು 8:43 am (0043 GMT) ಲುಜಾನ್‌ನ ಮುಖ್ಯ ದ್ವೀಪದಲ್ಲಿರುವ ಪರ್ವತ ಪ್ರಾಂತ್ಯದ ಅಬ್ರಾವನ್ನು ಅಪ್ಪಳಿಸಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದ ಅನುಭವದಿಂದ ಡೊಲೊರೆಸ್‌ನಲ್ಲಿ ಭಯಭೀತರಾದ ಜನರು ತಮ್ಮ ಕಟ್ಟಡದಿಂದ ಹೊರಗೆ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ಭೂಕಂಪವು ತುಂಬಾ … Continue reading Breaking news: ಉತ್ತರ ಫಿಲಿಪೈನ್ಸ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ | Earthquake Hits Northern Philippines
Copy and paste this URL into your WordPress site to embed
Copy and paste this code into your site to embed