‘ಮಹಾಶಿವರಾತ್ರಿ’ ಉತ್ಸವದಲ್ಲಿ ಪಾಲ್ಗೊಳ್ಳಲು 62 ಹಿಂದೂಗಳು ಭಾರತದಿಂದ ಪಾಕಿಸ್ತಾನಕ್ಕೆ ಪ್ರಯಾಣ

ಲಾಹೋರ್ : ಪಾಕಿಸ್ತಾನದಲ್ಲಿ ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಲು 62 ಹಿಂದೂಗಳು ಭಾರತದಿಂದ ವಾಘಾ ಗಡಿ ಮೂಲಕ ಬುಧವಾರ ಇಲ್ಲಿಗೆ ಆಗಮಿಸಿದ್ದಾರೆ. ಮಹಾಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ಭಾರತದಿಂದ ಒಟ್ಟು 62 ಹಿಂದೂ ಯಾತ್ರಾರ್ಥಿಗಳು ಬುಧವಾರ ಲಾಹೋರ್ಗೆ ಆಗಮಿಸಿದ್ದಾರೆ ಎಂದು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ. “ಇಟಿಪಿಬಿ ಆಯೋಜಿಸಿರುವ ಮಹಾಶಿವರಾತ್ರಿಯ ಮುಖ್ಯ ಸಮಾರಂಭವು ಮಾರ್ಚ್ 9 ರಂದು ಲಾಹೋರ್ನಿಂದ 300 ಕಿ.ಮೀ ದೂರದಲ್ಲಿರುವ ಚಕ್ವಾಲ್ನ ಐತಿಹಾಸಿಕ ಕಟಾಸ್ ರಾಜ್ ದೇವಾಲಯಗಳಲ್ಲಿ ನಡೆಯಲಿದೆ, ಇದರಲ್ಲಿ … Continue reading ‘ಮಹಾಶಿವರಾತ್ರಿ’ ಉತ್ಸವದಲ್ಲಿ ಪಾಲ್ಗೊಳ್ಳಲು 62 ಹಿಂದೂಗಳು ಭಾರತದಿಂದ ಪಾಕಿಸ್ತಾನಕ್ಕೆ ಪ್ರಯಾಣ