BIG NEWS: ಬೆಂಗಳೂರಿನಲ್ಲಿ ಭಾರೀ ಮಳೆಗೆ 600 ಮನೆ, 130 ಅಪಾರ್ಮೆಂಟ್ ಜಲಾವೃತ: 4,500 ಕುಟುಂಬಗಳು ಕಂಗಾಲು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ( Bengaluru Rain ) ನಗರದಲ್ಲಿನ 600 ಮನೆಗಳು, 130 ಅಪಾರ್ಮೆಂಟ್ ಗಳಿಗೆ ಜಲಾಘಾತ ನೀಡಲಾಗಿದೆ. ಈ ಪರಿಣಾಮ 4,500 ಕುಟುಂಬಗಳು ಬೀದಿಗೆ ಬಿದ್ದು ಕಂಗಾಲಾಗಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಾಧ್ಯಂತ ‘ಪ್ರವಾಹ ಪರಿಸ್ಥಿತಿ’ ಹಿನ್ನಲೆ: ‘ಆರೋಗ್ಯ ಇಲಾಖೆ’ಯಿಂದ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ನಿರ್ವಹಣೆಗೆ ಮಾರ್ಗಸೂಚಿ ಪ್ರಕಟ ಅದರಲ್ಲೂ ಮಹದೇವಪುರ ವಲಯ, ಬೆಳ್ಳಂದೂರು, ಯಮಲೂರು, ವರ್ತೂರು, ಸರ್ಜಾಪುರ, ಜುನ್ನಸಂದ್ರ, ಮಾರತಹಳ್ಳಿ, ಹಾಲನಾಯಕನಹಳ್ಳಿ, ದೊಡ್ಡನೆಕ್ಕುಂದಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿಯೇ 600 … Continue reading BIG NEWS: ಬೆಂಗಳೂರಿನಲ್ಲಿ ಭಾರೀ ಮಳೆಗೆ 600 ಮನೆ, 130 ಅಪಾರ್ಮೆಂಟ್ ಜಲಾವೃತ: 4,500 ಕುಟುಂಬಗಳು ಕಂಗಾಲು