Shocking News ‌: 30 ಬೀದಿ ನಾಯಿಗಳ ಮೇಲೆ ‘ಮುಗಿಬಿದ್ದು ಅತ್ಯಾಚಾರ’ ಮಾಡಿದ 60ರ ವೃದ್ದ….!

ಮುಂಬೈ: ಮಹಾರಾಷ್ಟ್ರದಲ್ಲಿ ತರಕಾರಿ ಮಾರುವ ವ್ಯಾಪಾರಿಯೊಬ್ಬ ಸರಿ ಸುಮಾರು 30 ಬೀದಿ ನಾಯಿಗಳಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅಹ್ಮದ್ ಶಾಹಿ ಹೆಸರಿನ ತರಕಾರಿ ಮಾರಾಟಗಾರನೇ ಹೀಗೆ, ನಾಯಿಗಳ ಮೇಲೆ ಮುಗಿ ಬಿದ್ದು ಅತ್ಯಾಚಾರ ಮಾಡಿರುವ ವ್ಯಕ್ತಿಯಾಗಿದ್ದು, ಈತ ಮುಂಬೈನ ಆಂಡೇರಿಯಲ್ಲಿನಾಯಿಗಳ ಮೇಲೆ ತನ್ನ ಕಾಮವನ್ನು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ. ಕೊರೊನಾ ಆತಂಕ : ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಕರೆದ ಪ್ರಧಾನಿ ಮೋದಿ ಘಟನೆ … Continue reading Shocking News ‌: 30 ಬೀದಿ ನಾಯಿಗಳ ಮೇಲೆ ‘ಮುಗಿಬಿದ್ದು ಅತ್ಯಾಚಾರ’ ಮಾಡಿದ 60ರ ವೃದ್ದ….!