ದೇಶದ ಶೇ.60ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದೆ.! ಶ್ರೀಮಂತರು ಎಲ್ಲಿ ಹೂಡಿಕೆ ಮಾಡ್ತಾರೆ ಗೊತ್ತಾ.?

ನವದೆಹಲಿ : ಭಾರತದಲ್ಲಿ ಅನೇಕ ಜನರು ಶ್ರೀಮಂತರು ಹಣ ಗಳಿಸುವ ವಿಧಾನಗಳು ಮತ್ತು ಅವರ ಹೂಡಿಕೆ ತಂತ್ರಗಳ ಬಗ್ಗೆ ಕುತೂಹಲ ಹೊಂದಿದ್ದಾರೆ. ಆದ್ರೆ, ಭಾರತದ ಸುಮಾರು ಶೇಕಡಾ 60ರಷ್ಟು ಶ್ರೀಮಂತರು ಎಲ್ಲಿ ಹೂಡಿಕೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ.? ಭಾರತದ ಶೇಕಡಾ 60ಕ್ಕೂ ಹೆಚ್ಚು ಶ್ರೀಮಂತರು ಚಿನ್ನ ಮತ್ತು ರಿಯಲ್ ಎಸ್ಟೇಟ್‌’ನಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬರ್ನ್‌ಸ್ಟೈನ್ ವರದಿಯ ಪ್ರಕಾರ, ಭಾರತದ ಶೇ. 60ರಷ್ಟು ಶ್ರೀಮಂತರು ರಿಯಲ್ ಎಸ್ಟೇಟ್ ಮತ್ತು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. … Continue reading ದೇಶದ ಶೇ.60ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈಯಲ್ಲಿದೆ.! ಶ್ರೀಮಂತರು ಎಲ್ಲಿ ಹೂಡಿಕೆ ಮಾಡ್ತಾರೆ ಗೊತ್ತಾ.?